Posts

Showing posts with the label Karnataka Geography

ಸೌರವ್ಯೂಹದ ಎಂಟು ಗ್ರಹಗಳ ಕ್ರಮವಾದ ಮಾಹಿತಿ ಇಲ್ಲಿದೆ.

Image
ಸೌರವ್ಯೂಹದ ಎಂಟು ಗ್ರಹಗಳ ಕ್ರಮವಾದ ಮಾಹಿತಿ ಇಲ್ಲಿದೆ. Click below download button to download pdf files ತಾಜಾ ಮಾಹಿತಿ ಪಡೆಯಲು ಸ್ಪರ್ಧಾವಿನ್ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ. Telegram Channel Department : Education Central OR State Information: State Location Recruitment Published Date : 2022 Information Term : Short Purpose of Information : Employee Information Format : JPJ 📥📥👇👇 DOWNLOAD Note  : This documents we are downloaded from the (Whats App and Telegram) internet .we are not responsible for only type of  copyright issue yes. If we have any complaint regarding this content. We are trying to remove this content shorty. Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should

ಭೂಮಾಪಕರಾಗಲು ಸಿದ್ಧತೆ ಹೀಗಿರಲಿ.

Image
ಭೂಮಾಪಕರಾಗಲು ಸಿದ್ಧತೆ ಹೀಗಿರಲಿ. Click below download button to download pdf files ತಾಜಾ ಮಾಹಿತಿ ಪಡೆಯಲು ಸ್ಪರ್ಧಾವಿನ್ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ. ಭೂಮಾಪಕರಾಗಲು ಸಿದ್ಧತೆ ಹೀಗಿರಲಿ * ನಾನು ದ್ವಿತೀಯ ಪಿಯುಸಿ ಓದುತ್ತಿದ್ದು, ಭೂಮಾಪಕನಾಗುವ ಕನಸು ಇದೆ. ಈಗಿನಿಂದಲೇ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಕೂಡಿ, |ಸಿದ್ದು ಎಸ್.ಪಿ ಕಂದಾಯ ಇಲಾಖೆಯ ಭೂ ಮಾಪಕರ ಹುದ್ದೆಯ ನೇಮಕಾತಿಯ ಲಿಖಿತ ಪರೀಕ್ಷೆಯು ಮೂರು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಮೊದಲನೆಯ ಪತ್ರಿಕೆ ಸಾಮಾನ್ಯ ಅಧ್ಯಯನ ಪತ್ರಿಕೆಯಾಗಿದ್ದು ಇದಕ್ಕಾಗಿ ಮೊದಲು 6-10ನೇ ತರಗತಿಯ ತನಕ NCERT ವಿಜ್ಞಾನ ಪುಸ್ತಕ ಮತ್ತು 6-10ನೇ ತರಗತಿ ತನಕ DSERT ಸಮಾಜ ವಿಜ್ಞಾನ ಉಜ್ವಲ ಮುಖ್ಯಾಂಶಗಳ ಕೈಪಿಡಿಗಳನ್ನು ಎಜುಕೇ‌ ಪುಸ್ತಕಗಳನ್ನು ಓದಬೇಕು. ಶಾಲಾ ಪುಸ್ತಕಗಳ ಅಕಾಡೆಮಿ ಪ್ರಕಟಿಸಿದ್ದು, ಅವುಗಳನ್ನು ಓದಿದರೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ಭೂಗೋಳ ಶಾಸ್ತ್ರ, ಇತಿಹಾಸ ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ಉಜ್ವಲ ಅಕಾಡೆಮಿ, ಶಾಲಾ ಪುಸ್ತಕ ಓದುವುದು ತಪ್ಪುತ್ತದೆ ಹಾಗೂ ವಿಜಯನಗರ, ಬೆಂಗಳೂರು ಪುಸ್ತಕಗಳು ಓದಬೇಕಾಗುತ್ತದೆ ಹಾಗೂ ಸ್ಥಾಯಿ ಚಿಕೆಗಾಗಿ ಉಜ್ವಲ ಜಿಕೆ, ತರುಣ್ ಕುಮಾರ್ ಆರ್ ಬರೆದಿರುವ ಭೂಗೋಳ ವಿಸ್ಮಯ, ಮಂಜುನಾಥ ಆರ್ ಬರೆದಿರುವ ಸ್ಪರ್ಧಾ ಇತಿಹಾಸ, ಕ್ವಿಕ್ ರಿವಿಜನ್ ಸರಣಿಯ ಪುಸ್ತಕ ಓದಬೇಕು, ಇನ್ನು ಎರಡನೆಯದು ವಿಶೇಷ ಪ

ಭೂಗೋಳ ಶಾಸ್ತ್ರ : ಪ್ರಮುಖ ಬೆಟ್ಟಗಳು

Image
ಭೂಗೋಳ ಶಾಸ್ತ್ರ : ಪ್ರಮುಖ ಬೆಟ್ಟಗಳು Click below download button to download pdf files ತಾಜಾ ಮಾಹಿತಿ ಪಡೆಯಲು ಸ್ಪರ್ಧಾವಿನ್ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ. ಪ್ರಮುಖ ಬೆಟ್ಟಗಳು 1) ಮಧುಗಿರಿ ಬೆಟ್ಟ (1199ಮೀ ತುಮಕೂರು ಜಿಲ್ಲೆ) ಏಷ್ಯಾದ ಅತಿದೊಡ್ಡ ಏಕಶಿಲಾ ಬೆಟ್ಟ 2) ನಂದಿ ಬೆಟ್ಟ (1492 ಮೀ ಚಿಕ್ಕ ಬಳ್ಳಾಪುರ ಜಿಲ್ಲೆ) 3) ಚೆನ್ನಕೇಶವ ಬೆಟ್ಟ (1465 ಮೀ ಚಿಕ್ಕ ಬಳ್ಳಾಪುರ ಜಿಲ್ಲೆ) 1) ಕವಲೇದುರ್ಗ ಬೆಟ್ಟ (1461 ಮೀ ಚಿಕ್ಕ ಬಳ್ಳಾಪುರ ಜಿಲ್ಲೆ) 5) ಅಡಿಚುಂಚನಗಿರಿ (102) ಮ ಮಂಡ್ಯ ಜಿಲ್ಲೆ 6) ಬಿಳಿಗಿರಿ ರಂಗನ ಬೆಟ್ಟ (1492 ಮೀ ಚಾಮರಾಜನಗರ ಜಿಲ್ಲೆ) (ಹುಲಿ ಯೋಜನೆ) ಪ್ರಮುಖ ಬೆಳೆಗಳು: ಈ ರಾಗಿ, ಭತ್ತ, ರೇಷ್ಮೆ, ತರಕಾರಿ, ತಂಬಾಕು, ನೆಲಕಡಲೆ.. ಕರ್ನಾಟಕದ ವಾಯುಗುಣ ಕರ್ನಾಟಕವು ಭಾರತದ ದಕ್ಷಿಣ ಭಾಗದಲ್ಲಿದ್ದು ಇದು ಸಂಪೂರ್ಣ ಉಷ್ಣವಲಯದಲ್ಲಿದೆ. * ಕರ್ನಾಟಕದ ಭೂ ಪ್ರದೇಶದ Department : Education ಮೇಲೆ ಈಶಾನ್ಯ ಮತ್ತು ನೈರುತ್ಯ ಮಾನ್ಸೂನ್ ಮಾರುತಗಳ ಪ್ರಭಾವವಿರುವ ಕಾರಣ ಇದನ್ನು ಎರಡು ಮಾನ್ಸೂನ್ ಮಾರುತಗಳ ಭೂ ಪ್ರದೇಶ ಎನ್ನುತ್ತಾರೆ. ಕರ್ನಾಟಕದ ವಾಯುಗುಣವನ್ನು 4 ಋತುಗಳಾಗಿ ವಿಂಗಡಿಸಬಹುದು 1) ಬೇಸಿಗೆಕಾಲ ಕಾಲ: ಮಾರ್ಚ್‌ನಿಂದ ಮೇ * ಬೇಸಿಗೆಯಲ್ಲಿ ರಾಜ್ಯದ ದಕ್ಷಿಣ ಭಾಗದ ಸರಾಸರಿ ಉಷ್ಣಾಂಶ 26-28 ಡಿಗ್ರಿ, ಆದರೆ ಉತ್ತರದಲ್ಲಿ ಸರಾಸರಿ ಉಷ್ಣಾಂಶ 34 ಡಿಗ್ರಿ ಇರುತ್ತದೆ. ಮೇ ತಿಂಗಳಲ್ಲಿ ಈಶಾನ್ಯ ಕರ್

ಭಾರತದಲ್ಲಿ ನೋಟುಗಳನ್ನು ಮುದ್ರಿಸುವ ನಾಲ್ಕು  ಸ್ಥಳಗಳ

ಭಾರತದಲ್ಲಿ ನೋಟುಗಳನ್ನು ಮುದ್ರಿಸುವ ನಾಲ್ಕು  ಸ್ಥಳಗಳ Click below download button to download pdf files ತಾಜಾ ಮಾಹಿತಿ ಪಡೆಯಲು ಸ್ಪರ್ಧಾವಿನ್ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ. 🌺✍ಭಾರತದಲ್ಲಿ ನೋಟುಗಳನ್ನು ಮುದ್ರಿಸುವ ನಾಲ್ಕು  ಸ್ಥಳಗಳು. 💶ದೇವಾಸ್ 💶ಸಾಲ್ಬೋನಿ 💶ನಾಸಿಕ್ 💶ಮೈಸೂರು ಭಾರತದಲ್ಲಿ ನಾಣ್ಯಗಳನ್ನು ಮುದ್ರಿಸುವ ನಾಲ್ಕು  ಸ್ಥಳಗಳು. 👛 ಕೋಲ್ಕತ್ತಾ 👛 ಹೈದರಾಬಾದ್ 👛 ಮುಂಬೈ 👛 ನೋಯ್ಡಾ 🌺✍ಸೆಕ್ಯುರಿಟಿ ಪೇಪರ್ ಮಿಲ್ ಅನ್ನು 1968ರಲ್ಲಿ ಮಧ್ಯಪ್ರದೇಶದ ಹೋಶಂಗಾಬಾದ್‌ನಲ್ಲಿ ಬ್ಯಾಂಕ್ ನೋಟುಗಳಿಗೆ ಕಾಗದಗಳನ್ನು ತಯಾರಿಸಲು ಸ್ಥಾಪಿಸಲಾಯಿತು. Department : Education Central OR State Information: State Location Recruitment Published Date : 2022 Information Term : Short Purpose of Information : Employee Information Format : JPJ 📥📥👇👇 DOWNLOAD Note  : This documents we are downloaded from the (Whats App and Telegram) internet .we are not responsible for only type of  copyright issue yes. If we have any complaint regarding this content. We are trying to remove this content shorty. Education purposes only. Please use these PDFs in that manner only. And don’t

ಕರ್ನಾಟಕ ಭೂಗೋಳ ಶಾಸ್ತ್ರ | Karnataka Geography

Image
Title :   ಕರ್ನಾಟಕ ಭೂಗೋಳ ಶಾಸ್ತ್ರ | Karnataka Geography File Type : See Link   File Language : Kannada/English   State : Karnataka   Publish Date : 2021   File Format : PDF   File Size : link   Number of Pages : link   Scanned Copy : Yes   Editable Text : No   Password Protected : No   Image Available : Yes   Download Link Available : Yes   File size Reduced : No   Password : No   Cost : Free of cost   For Personal Use Only   CLICK HERE TO DOWNLOAD     Note  : This documents we are downloaded from the (Whats app and Telegram) internet .we are not responsible for only type of  copyright issue yes. If we have any complaint regarding this content. We are trying to remove this content shorty. Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while c