ಭೂಮಾಪಕರಾಗಲು ಸಿದ್ಧತೆ ಹೀಗಿರಲಿ.
ಭೂಮಾಪಕರಾಗಲು ಸಿದ್ಧತೆ ಹೀಗಿರಲಿ. Click below download button to download pdf files ತಾಜಾ ಮಾಹಿತಿ ಪಡೆಯಲು ಸ್ಪರ್ಧಾವಿನ್ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ. ಭೂಮಾಪಕರಾಗಲು ಸಿದ್ಧತೆ ಹೀಗಿರಲಿ * ನಾನು ದ್ವಿತೀಯ ಪಿಯುಸಿ ಓದುತ್ತಿದ್ದು, ಭೂಮಾಪಕನಾಗುವ ಕನಸು ಇದೆ. ಈಗಿನಿಂದಲೇ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಕೂಡಿ, |ಸಿದ್ದು ಎಸ್.ಪಿ ಕಂದಾಯ ಇಲಾಖೆಯ ಭೂ ಮಾಪಕರ ಹುದ್ದೆಯ ನೇಮಕಾತಿಯ ಲಿಖಿತ ಪರೀಕ್ಷೆಯು ಮೂರು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಮೊದಲನೆಯ ಪತ್ರಿಕೆ ಸಾಮಾನ್ಯ ಅಧ್ಯಯನ ಪತ್ರಿಕೆಯಾಗಿದ್ದು ಇದಕ್ಕಾಗಿ ಮೊದಲು 6-10ನೇ ತರಗತಿಯ ತನಕ NCERT ವಿಜ್ಞಾನ ಪುಸ್ತಕ ಮತ್ತು 6-10ನೇ ತರಗತಿ ತನಕ DSERT ಸಮಾಜ ವಿಜ್ಞಾನ ಉಜ್ವಲ ಮುಖ್ಯಾಂಶಗಳ ಕೈಪಿಡಿಗಳನ್ನು ಎಜುಕೇ ಪುಸ್ತಕಗಳನ್ನು ಓದಬೇಕು. ಶಾಲಾ ಪುಸ್ತಕಗಳ ಅಕಾಡೆಮಿ ಪ್ರಕಟಿಸಿದ್ದು, ಅವುಗಳನ್ನು ಓದಿದರೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ಭೂಗೋಳ ಶಾಸ್ತ್ರ, ಇತಿಹಾಸ ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ಉಜ್ವಲ ಅಕಾಡೆಮಿ, ಶಾಲಾ ಪುಸ್ತಕ ಓದುವುದು ತಪ್ಪುತ್ತದೆ ಹಾಗೂ ವಿಜಯನಗರ, ಬೆಂಗಳೂರು ಪುಸ್ತಕಗಳು ಓದಬೇಕಾಗುತ್ತದೆ ಹಾಗೂ ಸ್ಥಾಯಿ ಚಿಕೆಗಾಗಿ ಉಜ್ವಲ ಜಿಕೆ, ತರುಣ್ ಕುಮಾರ್ ಆರ್ ಬರೆದಿರುವ ಭೂಗೋಳ ವಿಸ್ಮಯ, ಮಂಜುನಾಥ ಆರ್ ಬರೆದಿರುವ ಸ್ಪರ್ಧಾ ಇತಿಹಾಸ, ಕ್ವಿಕ್ ರಿವಿಜನ್ ಸರಣಿಯ ಪುಸ್ತಕ ಓದಬೇಕು, ಇನ್ನು ಎರಡನೆಯದು ವಿಶೇಷ ಪ