KMF TUMUL RECRUITMENT 2023 | ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘದಲ್ಲಿನ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

KMF TUMUL RECRUITMENT 2023 | ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘದಲ್ಲಿನ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Click below download button to download pdf files. (ಪಿಡಿಎಫ್ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಕೆಳಗಿನ ಡೌನ್‌ಲೋಡ್ ಬಟನ್ ಕ್ಲಿಕ್ ಮಾಡಿ.)

ಅರ್ಜಿಯನ್ನು ಭರ್ತಿ ಮಾಡಲು ಪ್ರಾರಂಭ ದಿನಾಂಕ 18-03-2023 10:00

ಅರ್ಜಿಯನ್ನು ಭರ್ತಿ ಮಾಡಲು ಕೊನೆಯ ದಿನಾಂಕ 17-04-2023 23:45

ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 17-04-2023 23:59

ತಾಜಾ ಮಾಹಿತಿ ಪಡೆಯಲು ಸ್ಪರ್ಧಾವಿನ್ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ.

Department: Education

1. A : ಸಹಾಯಕ ವ್ಯವಸ್ಥಾಪಕರು (ಪ.ವೈ&ಕೃ.ಗ) - ವೇತನ ಶ್ರೇಣಿ ರೂ.52650-97100

ನೇರ ನೇಮಕಾತಿ ಮೂಲಕ -14 ಹುದ್ದೆಗಳು

1. B : ಸಹಾಯಕ ವ್ಯವಸ್ಥಾಪಕರು (ಪ.ವೈ&ಕೃ.ಗ) - ವೇತನ ಶ್ರೇಣಿ ರೂ.52650-97100

ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ-09 ಹುದ್ದೆಗಳು

2 : ಸಹಾಯಕ ವ್ಯವಸ್ಥಾಪಕರು(ಅಭಿಯಂತರ) – (ಮೆಕ್ಯಾನಿಕಲ್)- ವೇತನ ಶ್ರೇಣಿ ರೂ. 52650-97100 - 01 ಹುದ್ದೆ

3 : ಸಹಾಯಕ ವ್ಯವಸ್ಥಾಪಕರು(ಅಭಿಯಂತರ) – (ಎಲೆಕ್ಟಾನಿಕ್ಸ್ ಮತ್ತು ಕಮ್ಯೂನಿಕೇಷನ್)- ವೇತನ ಶ್ರೇಣಿ ರೂ. 52650-97100 - 01 ಹುದ್ದೆ

4 : ಸಹಾಯಕ ವ್ಯವಸ್ಥಾಪಕರು(ಎಫ್&ಎಫ್) - ವೇತನ ಶ್ರೇಣಿ ರೂ. 52650-97100 - 03 ಹುದ್ದೆಗಳು

5 : ವೈದ್ಯಾಧಿಕಾರಿ - ವೇತನ ಶ್ರೇಣಿ ರೂ. 52650-97100 - 01ಹುದ್ದೆ

6 : ಆಡಳಿತಾಧಿಕಾರಿ - ವೇತನ ಶ್ರೇಣಿ ರೂ. 43100-83900 - 01 ಹುದ್ದೆ

7 : ಖರೀದಿ / ಉಗ್ರಾಣಾಧಿಕಾರಿ - ವೇತನ ಶ್ರೇಣಿ ರೂ. 43100-83900 - 03 ಹುದ್ದೆಗಳು

8 : ಎಂ.ಐ.ಎಸ್ /ಸಿಸ್ಟಮ್ಸ್ ಅಧಿಕಾರಿ - ವೇತನ ಶ್ರೇಣಿ ರೂ. 43100-83900 - 01 ಹುದ್ದೆ

9 : ಲೆಕ್ಕಾಧಿಕಾರಿ - ವೇತನ ಶ್ರೇಣಿ ರೂ. 43100-83900 - 02 ಹುದ್ದೆಗಳು

10 : ಮಾರುಕಟ್ಟೆ ಅಧಿಕಾರಿ - ವೇತನ ಶ್ರೇಣಿ ರೂ.43100-83900 - 03 ಹುದ್ದೆಗಳು

11. A : ತಾಂತ್ರಿಕ ಅಧಿಕಾರಿ (ಡಿ.ಟಿ) - ವೇತನ ಶ್ರೇಣಿ ರೂ. 43100-83900

ನೇರ ನೇಮಕಾತಿ ಮೂಲಕ -08 ಹುದ್ದೆಗಳು

11. B : ತಾಂತ್ರಿಕ ಅಧಿಕಾರಿ (ಡಿ.ಟಿ) - ವೇತನ ಶ್ರೇಣಿ ರೂ. 43100-83900

ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ-03 ಹುದ್ದೆಗಳು

12 : ತಾಂತ್ರಿಕಾಧಿಕಾರಿ (ಅಭಿಯಂತರ) -(ಮೆಕ್ಯಾನಿಕಲ್)- ವೇತನ ಶ್ರೇಣಿ ರೂ. 43100-83900 - 01 ಹುದ್ದೆ

13 : ತಾಂತ್ರಿಕಾಧಿಕಾರಿ (ಅಭಿಯಂತರ) -(ಸಿವಿಲ್)- ವೇತನ ಶ್ರೇಣಿ ರೂ. 43100-83900 - 02 ಹುದ್ದೆ

14 : ತಾಂತ್ರಿಕಾಧಿಕಾರಿ (ಗು.ನಿ) - ವೇತನ ಶ್ರೇಣಿ ರೂ. 43100-83900 - 01 ಹುದ್ದೆ

15. A : ವಿಸ್ತರಣಾಧಿಕಾರಿ ದರ್ಜೆ-3 - ವೇತನ ಶ್ರೇಣಿ ರೂ.33450-62600

ನೇರ ನೇಮಕಾತಿ ಮೂಲಕ -12 ಹುದ್ದೆಗಳು

15. B : ವಿಸ್ತರಣಾಧಿಕಾರಿ ದರ್ಜೆ-3 - ವೇತನ ಶ್ರೇಣಿ ರೂ.33450-62600

ತುಮಕೂರು ಸಹಕಾರಿ ಹಾಲು ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ- 03 ಹುದ್ದೆಗಳು

15. C : ವಿಸ್ತರಣಾಧಿಕಾರಿ ದರ್ಜೆ-3 - ವೇತನ ಶ್ರೇಣಿ ರೂ.33450-62600

ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ- 07 ಹುದ್ದೆಗಳು

16 : ಎಂ.ಐ.ಎಸ್ ಸಹಾಯಕ ದರ್ಜೆ-1- ವೇತನ ಶ್ರೇಣಿ ರೂ. 33450-62600 - 02 ಹುದ್ದೆಗಳು

17 : ಆಡಳಿತ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650 - 13 ಹುದ್ದೆಗಳು

18. A : ಲೆಕ್ಕ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650

ನೇರ ನೇಮಕಾತಿ ಮೂಲಕ -06 ಹುದ್ದೆಗಳು

18. B : ಲೆಕ್ಕ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650

ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ-06 ಹುದ್ದೆಗಳು

19. A : ಮಾರುಕಟ್ಟೆ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650

ನೇರ ನೇಮಕಾತಿ ಮೂಲಕ - 11 ಹುದ್ದೆಗಳು

19. B : ಮಾರುಕಟ್ಟೆ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650

ಒಕ್ಕೂಟಗಳಲ್ಲಿ ಗುತ್ತಿಗೆದಾರರ ಮೂಲಕ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ -07 ಹುದ್ದೆಗಳು

20 : ಖರೀದಿ ಸಹಾಯಕ ದರ್ಜೆ-2- ವೇತನ ಶ್ರೇಣಿ ರೂ. 27650-52650 - 06 ಹುದ್ದೆಗಳು

21 : ಕೆಮಿಸ್ಟ್ ದರ್ಜೆ-2- ವೇತನ ಶ್ರೇಣಿ ರೂ. 27650-52650 - 04 ಹುದ್ದೆಗಳು

22. A : ಕಿರಿಯ ಸಿಸ್ಟಂ ಆಪರೇಟರ್- ವೇತನ ಶ್ರೇಣಿ ರೂ. 27650-52650

ನೇರ ನೇಮಕಾತಿ ಮೂಲಕ – 05 ಹುದ್ದೆಗಳು

22. B : ಕಿರಿಯ ಸಿಸ್ಟಂ ಆಪರೇಟರ್- ವೇತನ ಶ್ರೇಣಿ ರೂ. 27650-52650

ಗುತ್ತಿಗೆದಾರರ ಮೂಲಕ ಡೇಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. - 05 ಹುದ್ದೆಗಳು

23 : ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) - ವೇತನ ಶ್ರೇಣಿ ರೂ. 27650-52650 - ಒಟ್ಟು 02 ಹುದ್ದೆಗಳು

24 : ಟೆಲಿಫೋನ್ ಆಪರೇಟರ್ - ವೇತನ ಶ್ರೇಣಿ ರೂ. 27650-52650 - ಒಟ್ಟು 02 ಹುದ್ದೆಗಳು

25. A : ಕಿರಿಯ ತಾಂತ್ರಿಕ - ಮೆಕ್ಯಾನಿಕಲ್ - ವೇತನ ಶ್ರೇಣಿ ರೂ.21400-42000

ನೇರ ನೇಮಕಾತಿ ಮೂಲಕ – 03 ಹುದ್ದೆಗಳು

25. B : ಕಿರಿಯ ತಾಂತ್ರಿಕ - ಮೆಕ್ಯಾನಿಕಲ್ - ವೇತನ ಶ್ರೇಣಿ ರೂ.21400-42000

ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. - 02 ಹುದ್ದೆಗಳು

26. A : ಕಿರಿಯ ತಾಂತ್ರಿಕ – ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ - ವೇತನ ಶ್ರೇಣಿ ರೂ.21400-42000

ನೇರ ನೇಮಕಾತಿ ಮೂಲಕ – 04 ಹುದ್ದೆಗಳು

26. B : ಕಿರಿಯ ತಾಂತ್ರಿಕ – ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ - ವೇತನ ಶ್ರೇಣಿ ರೂ.21400-42000

ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. - 05 ಹುದ್ದೆಗಳು

27. A : ಕಿರಿಯ ತಾಂತ್ರಿಕ – ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್- ವೇತನಶ್ರೇಣಿ ರೂ.21400-42000

ನೇರ ನೇಮಕಾತಿ ಮೂಲಕ – 02 ಹುದ್ದೆಗಳು.

27. B : ಕಿರಿಯ ತಾಂತ್ರಿಕ – ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್- ವೇತನಶ್ರೇಣಿ ರೂ.21400-42000

ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. -02 ಹುದ್ದೆಗಳು.

28 : ಕಿರಿಯ ತಾಂತ್ರಿಕ–ರೆಫ್ರಿಜಿರೇಷನ್ & ಏರ್ ಕಂಡೀಷನಿಂಗ್-ವೇತನ ಶ್ರೇಣಿ ರೂ.21400-42000- 09 ಹುದ್ದೆಗಳು

29. A : ಕಿರಿಯ ತಾಂತ್ರಿಕ – ಫಿಟ್ಟರ್ - ವೇತನ ಶ್ರೇಣಿ ರೂ. 21400-42000

ನೇರ ನೇಮಕಾತಿ ಮೂಲಕ – 03 ಹುದ್ದೆಗಳು

29. B : ಕಿರಿಯ ತಾಂತ್ರಿಕ – ಫಿಟ್ಟರ್ - ವೇತನ ಶ್ರೇಣಿ ರೂ. 21400-42000

ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. -10 ಹುದ್ದೆಗಳು

30 : ಕಿರಿಯ ತಾಂತ್ರಿಕ – ವೆಲ್ಡರ್ - ವೇತನ ಶ್ರೇಣಿ ರೂ. 21400-42000- 03 ಹುದ್ದೆಗಳು

31. A : ಕಿರಿಯ ತಾಂತ್ರಿಕ – ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ - ವೇತನ ಶ್ರೇಣಿ ರೂ. 21400-42000

ನೇರ ನೇಮಕಾತಿ ಮೂಲಕ – 02 ಹುದ್ದೆಗಳು

31. B : ಕಿರಿಯ ತಾಂತ್ರಿಕ – ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ - ವೇತನ ಶ್ರೇಣಿ ರೂ. 21400-42000

ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. -10 ಹುದ್ದೆಗಳು

32. A : ಕಿರಿಯ ತಾಂತ್ರಿಕ – ಎಲೆಕ್ಟ್ರಾನಿಕ್ ಮೆಕ್ಯಾನಿಕ್ - ವೇತನ ಶ್ರೇಣಿ ರೂ. 21400-42000

ನೇರ ನೇಮಕಾತಿ ಮೂಲಕ – 01 ಹುದ್ದೆ

32. B : ಕಿರಿಯ ತಾಂತ್ರಿಕ – ಎಲೆಕ್ಟ್ರಾನಿಕ್ ಮೆಕ್ಯಾನಿಕ್ - ವೇತನ ಶ್ರೇಣಿ ರೂ. 21400-42000

ಗುತ್ತಿಗೆದಾರರ ಮೂಲಕ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. -03 ಹುದ್ದೆಗಳು

33 : ಕಿರಿಯ ತಾಂತ್ರಿಕ – ಬಾಯ್ಲರ್ - ವೇತನ ಶ್ರೇಣಿ ರೂ. 21400-42000- 05 ಹುದ್ದೆಗಳು

34. A : ಚಾಲಕರು - ವೇತನ ಶ್ರೇಣಿ ರೂ. 21400-42000

ನೇರ ನೇಮಕಾತಿ ಮೂಲಕ – 02 ಹುದ್ದೆಗಳು

34. B : ಚಾಲಕರು - ವೇತನ ಶ್ರೇಣಿ ರೂ. 21400-42000

ಗುತ್ತಿಗೆ / ಸಮಲೋಚಕರಾಗಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ. -06 ಹುದ್ದೆಗಳು

35 : ಲ್ಯಾಬ್ ಸಹಾಯಕ- ವೇತನ ಶ್ರೇಣಿ ರೂ.21400-42000 - ಒಟ್ಟು 02 ಹುದ್ದೆಗಳು

Location Recruitment : All india

Published Date: 2022

Information Term: Short

Purpose of Information: Employee

Information Format: JPJ


ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆ ಮತ್ತು ಸೂಚನೆಗಳನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

Note: These documents we are downloaded from the (WhatsApp and Telegram) internet. we are not responsible for only type of copyright issue yes. If we have any complaint regarding this content. We are trying to remove this content shorty. Education purposes only. Please use these PDFs in that manner only. And don’t sell these PDFs for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

Daily Quiz Telegram Group Minimum 1000 Question https://t.me/kpsc2019

Comments

Popular posts from this blog

ಪೋಲಿಸ್ ಇಲಾಖೆಯಲ್ಲಿ ನೇಮಕಾತಿ | KSP NEW NOTIFICATION 2021 - 2022

10th ಸಮಾಜ ವಿಜ್ಞಾನ | [PDF] 10th(SSLC) Social Science Notes PDF Download Now 10ನೇ ತರಗತಿಯ ಸಮಾಜ ವಿಜ್ಞಾನ ಪಿಡಿಎಫ್ ನೋಟ್ಸ್ ಡೌನ್‌ಲೋಡ್

ಬಾದಾಮಿ ಚಾಲುಕ್ಯರು