ರಾಷ್ಟ್ರೀಯ ಚಳವಳಿಯ ಪ್ರಮುಖ ಘಟನೆಗಳು

ರಾಷ್ಟ್ರೀಯ ಚಳವಳಿಯ ಪ್ರಮುಖ ಘಟನೆಗಳು

Click below download button to download pdf files.  🔰 𝟭𝟵𝟬𝟰 ➖ ಭಾರತೀಯ ವಿಶ್ವವಿದ್ಯಾಲಯಗಳ ಕಾಯಿದೆ ಜಾರಿ.. 🔰 𝟭𝟵𝟬𝟱 ➖ಬಂಗಾಳದ ವಿಭಜನೆ.. 🔰 𝟭𝟵𝟬𝟲 ➖ ಮುಸ್ಲಿಂ ಲೀಗ್ ಸ್ಥಾಪನೆ.. 🔰 𝟭𝟵𝟬𝟳 ➖ ಸೂರತ್ ಅಧಿವೇಶನ, ಕಾಂಗ್ರೆಸ್ ನಲ್ಲಿ ಒಡಕು.. 🔰 𝟭𝟵𝟭𝟭 ➖ ಬ್ರಿಟಿಷ್ ಚಕ್ರವರ್ತಿಯ ದೆಹಲಿ ದರ್ಬಾರ್.. 🔰 𝟭𝟵𝟭𝟲 ➖ ಹೋಮ್ ರೂಲ್ ಲೀಗ್ ರಚನೆ.. 🔰 𝟭𝟵𝟭𝟲 ➖ ಮುಸ್ಲಿಂ ಲೀಗ್-ಕಾಂಗ್ರೆಸ್ ಒಪ್ಪಂದ (ಲಕ್ನೋ ಒಪ್ಪಂದ).. 🔰𝟭𝟵𝟭𝟳 ➖ಮಹಾತ್ಮಾ ಗಾಂಧಿಯವರಿಂದ ಚಂಪಾರಣ್‌ನಲ್ಲಿ ಚಳುವಳಿ.. 🔰 𝟭𝟵𝟭𝟵 ➖ ಜಲಿಯನ್ ವಾಲಾಬಾಗ್ ಹತ್ಯಾಕಾಂಡ.. 🔰 𝟭𝟵𝟭𝟵 ➖ ಖಿಲಾಫತ್ ಚಳವಳಿ.. 🔰 𝟭𝟵𝟮𝟬 ➖ ಅಸಹಕಾರ ಚಳುವಳಿ.. 🔰 𝟭𝟵𝟮𝟮 ➖ ಚೌರಿ-ಚೌರಾ ಹಗರಣ.. 🔰 𝟭𝟵𝟮𝟳 ➖ ಸೈಮನ್ ಆಯೋಗದ ನೇಮಕ.. 🔰 𝟭𝟵𝟮𝟴 ➖ ಭಾರತಕ್ಕೆ ಸೈಮನ್ ಆಯೋಗದ ಆಗಮನ.. 🔰 𝟭𝟵𝟮𝟵 ➖ ಭಗತ್ ಸಿಂಗ್ ರಿಂದ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟ.. 🔰 𝟭𝟵𝟮𝟵 ➖ ಕಾಂಗ್ರೆಸ್ ನಿಂದ ಸಂಪೂರ್ಣ ಸ್ವಾತಂತ್ರ್ಯಕ್ಕೆ ಆಗ್ರಹ.. 🔰 𝟭𝟵𝟯𝟬 ➖ ನಾಗರಿಕ ಅಸಹಕಾರ ಚಳುವಳಿ.. 🔰 𝟭𝟵𝟯𝟬 ➖ ಮೊದಲ ದುಂಡುಮೇಜಿನ ಸಮ್ಮೇಳನ.. 🔰 𝟭𝟵𝟯𝟭 ➖ ಎರಡನೇ ದುಂಡುಮೇಜಿನ ಸಮ್ಮೇಳನ.. 🔰 𝟭𝟵𝟯𝟮 ➖ ಮೂರನೇ ದುಂಡುಮೇಜಿನ ಸಮ್ಮೇಳನ.. 🔰 𝟭𝟵𝟯𝟮 ➖ ಕೋಮು ಚುನಾವಣಾ ವ್ಯವಸ್ಥೆಯ ಘೋಷಣೆ.. 🔰 𝟭𝟵𝟯𝟮 ➖ ಪೂನಾ ಒಪ್ಪಂದ.. 🔰 𝟭𝟵𝟰𝟮 ➖ ಭಾರತ ಬಿಟ್ಟು ತೊಲಗಿ ಚಳುವಳಿ.. 🔰 𝟭𝟵𝟰𝟯 ➖ ಆಜಾದ್ ಹಿಂದ್ ಫೌಜ್ ಸ್ಥಾಪನೆ.. 🔰 𝟭𝟵𝟰𝟲 ➖ ಕ್ಯಾಬಿನೆಟ್ ಮಿಷನ್ ಆಗಮನ.. 🔰 𝟭𝟵𝟰𝟲 ➖ ಭಾರತದ ಸಂವಿಧಾನ ಸಭೆಗೆ ಚುನಾವಣೆ.. 🔰 𝟭𝟵𝟰𝟳 ➖ ಭಾರತದ ವಿಭಜನೆಯ ಮೌಂಟ್ ಬ್ಯಾಟನ್ ಯೋಜನೆ.. 🔰 𝟭𝟵𝟰𝟳 ➖ ಭಾರತದ ಸ್ವಾತಂತ್ರ್ಯ. 

Telegram Channel

ತಾಜಾ ಮಾಹಿತಿ ಪಡೆಯಲು ಸ್ಪರ್ಧಾವಿನ್ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ.

Department: Education

Central OR State Information: State

Location Recruitment : All india

Published Date: 2022

Information Term: Short

Purpose of Information: Employee

Information Format: JPJ

Download

Note: These documents we are downloaded from the (WhatsApp and Telegram) internet. we are not responsible for only type of copyright issue yes. If we have any complaint regarding this content. We are trying to remove this content shorty. Education purposes only. Please use these PDFs in that manner only. And don’t sell these PDFs for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

Daily Quiz Telegram Group Minimum 1000 Question https://t.me/kpsc2019

Comments

Popular posts from this blog

ಪೋಲಿಸ್ ಇಲಾಖೆಯಲ್ಲಿ ನೇಮಕಾತಿ | KSP NEW NOTIFICATION 2021 - 2022

ಪರಿಸರ ಹಾಗೂ ಸಾಮಾನ್ಯ ವಿಜ್ಞಾನ ನೋಟ್ಸ್ [PDF]

ಪ್ರಚಲಿತ ಘಟನೆಗಳು 2023