8-10ನೇ ತರಗತಿಯ DSERT ಪುಸ್ತಕಗಳ ಮುಖ್ಯಾಂಶಗಳು
8-10ನೇ ತರಗತಿಯ DSERT ಪುಸ್ತಕಗಳ ಮುಖ್ಯಾಂಶಗಳು Click below download button to download pdf files ತಾಜಾ ಮಾಹಿತಿ ಪಡೆಯಲು ಸ್ಪರ್ಧಾವಿನ್ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ. ಅಗಸ್ಟಸ್ ನಂತರ ಮಾರ್ಕಸ್ ಅರಿಲಿಯಸ್, ಕಾನ್ಸ್‌ಟಂಟೈನ್, ವಿಜ್ಞಾನ ಹೊರತುಪಡಿಸಿದರೆ, ರೋಮಿನ ಕೊನೆಯ ದೊರೆಗಳು, ಅಸಮರ್ಥರಾಗಿದ್ದರು. > ಇದೇ ವೇಳೆ ಒಡೊಸರ್ ಎಂಬ ಬರ್ಬರ ಜನಾಂಗದ ಆಕ್ರಮಣ ನಡೆದು ಅಂತಿಮವಾಗಿ 1500ವರ್ಷಗಳ ಹಿಂದೆ ಪ್ರಾಚೀನ ರಚಿಸಿದ್ದನು. ರೋಮನ್ ಸಾಮ್ರಾಜ್ಯ ಕಣ್ಮರೆಯಾಯಿತು. > ಪ್ಯಾಕ್ಸ್ ರೊಮಾನ ಎಂದರೆ ರೋಮಿನ ಶಾಂತಿಯ ಕಾಲ. ಸಾಹಿತ್ಯ: » ವರ್ಜಿಲ್ ರೋಮಿನ ಶ್ರೇಷ್ಠ ಕವಿ, 'ಈನಿಯಡ್' ಅವನ ಮಹಾಕಾವ್ಯ. >> ಒವಿಡ್ ಮತ್ತೊಬ್ಬ ಶ್ರೇಷ್ಠ ಕವಿ. >> ಇವನು 'ಮೆಟಮಾರ್ಫಸಿಸ್' ಎಂಬ ಕೃತಿಯಲ್ಲಿ ಗ್ರೀಕ್ ಪುರಾಣ ಕಥನಗಳನ್ನು ದಾಖಲಿಸಿದ್ದಾನೆ. > ಇವರಲ್ಲದೆ ಸಿಸಿರೊ, ಪೌಟಸ್, ಟಾರೆನ್ಸ್ ಮೊದಲಾದವರು ಖ್ಯಾತನಾಮರಾಗಿದ್ದರು. >> ಜೂಲಿಯಸ್ ಸೀಸರ್ ಒಳ್ಳೆಯ ಇತಿಹಾಸಕಾರ ಕೂಡ ಆಗಿದ್ದನು. b) ಇವನು ಗಾಲಿಕ್ ಯುದ್ಧಗಳನ್ನು ಏಳು ಸಂಪುಟಗಳಲ್ಲಿ ದಾಖಲಿಸಿದ್ದಾನೆ. ) ಲಿವಿ, ಟಾಸಿಟಸ್ ರೋಮಿನ ಪ್ರಮುಖ ಇತಿಹಾಸಕಾರರು. ತತ್ವಜ್ಞಾನ » ರೋಮನ್ನರು ಹೊಸ ಚಿಂತನೆಗಳನ್ನು ಹುಟ್ಟುಹಾಕದೆ ಗ್ರೀಕಿನ ತತ್ವ ಚಿಂತನೆಗಳನ್ನೇ ಮುಂದುವರೆಸಿದರು. > ಪಶ್ಚಿಮದ ಸಾಕ್ರಟಿಸ್ ಎಂದೇ ಪ್ರಸಿದ್ಧನಾದ ಕ್ಯಾಟೊ ಪ್ರಮುಖನಾದವನ