8-10ನೇ ತರಗತಿಯ DSERT ಪುಸ್ತಕಗಳ ಮುಖ್ಯಾಂಶಗಳು

8-10ನೇ ತರಗತಿಯ DSERT ಪುಸ್ತಕಗಳ ಮುಖ್ಯಾಂಶಗಳು



Click below download button to download pdf files


ತಾಜಾ ಮಾಹಿತಿ ಪಡೆಯಲು ಸ್ಪರ್ಧಾವಿನ್ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ.

ಅಗಸ್ಟಸ್ ನಂತರ ಮಾರ್ಕಸ್ ಅರಿಲಿಯಸ್, ಕಾನ್ಸ್‌ಟಂಟೈನ್, ವಿಜ್ಞಾನ ಹೊರತುಪಡಿಸಿದರೆ, ರೋಮಿನ ಕೊನೆಯ ದೊರೆಗಳು, ಅಸಮರ್ಥರಾಗಿದ್ದರು.


> ಇದೇ ವೇಳೆ ಒಡೊಸರ್ ಎಂಬ ಬರ್ಬರ ಜನಾಂಗದ ಆಕ್ರಮಣ ನಡೆದು ಅಂತಿಮವಾಗಿ 1500ವರ್ಷಗಳ ಹಿಂದೆ ಪ್ರಾಚೀನ ರಚಿಸಿದ್ದನು. ರೋಮನ್ ಸಾಮ್ರಾಜ್ಯ ಕಣ್ಮರೆಯಾಯಿತು.


> ಪ್ಯಾಕ್ಸ್‌ ರೊಮಾನ ಎಂದರೆ ರೋಮಿನ ಶಾಂತಿಯ ಕಾಲ. ಸಾಹಿತ್ಯ:


» ವರ್ಜಿಲ್ ರೋಮಿನ ಶ್ರೇಷ್ಠ ಕವಿ, 'ಈನಿಯಡ್' ಅವನ ಮಹಾಕಾವ್ಯ.


>> ಒವಿಡ್ ಮತ್ತೊಬ್ಬ ಶ್ರೇಷ್ಠ ಕವಿ. >> ಇವನು 'ಮೆಟಮಾರ್ಫಸಿಸ್' ಎಂಬ ಕೃತಿಯಲ್ಲಿ ಗ್ರೀಕ್ ಪುರಾಣ ಕಥನಗಳನ್ನು ದಾಖಲಿಸಿದ್ದಾನೆ.


> ಇವರಲ್ಲದೆ ಸಿಸಿರೊ, ಪೌಟಸ್, ಟಾರೆನ್ಸ್ ಮೊದಲಾದವರು ಖ್ಯಾತನಾಮರಾಗಿದ್ದರು.


>> ಜೂಲಿಯಸ್ ಸೀಸರ್ ಒಳ್ಳೆಯ ಇತಿಹಾಸಕಾರ ಕೂಡ ಆಗಿದ್ದನು. b) ಇವನು ಗಾಲಿಕ್ ಯುದ್ಧಗಳನ್ನು ಏಳು ಸಂಪುಟಗಳಲ್ಲಿ ದಾಖಲಿಸಿದ್ದಾನೆ.


) ಲಿವಿ, ಟಾಸಿಟಸ್ ರೋಮಿನ ಪ್ರಮುಖ ಇತಿಹಾಸಕಾರರು. ತತ್ವಜ್ಞಾನ


» ರೋಮನ್ನರು ಹೊಸ ಚಿಂತನೆಗಳನ್ನು ಹುಟ್ಟುಹಾಕದೆ ಗ್ರೀಕಿನ ತತ್ವ ಚಿಂತನೆಗಳನ್ನೇ ಮುಂದುವರೆಸಿದರು.


> ಪಶ್ಚಿಮದ ಸಾಕ್ರಟಿಸ್ ಎಂದೇ ಪ್ರಸಿದ್ಧನಾದ ಕ್ಯಾಟೊ ಪ್ರಮುಖನಾದವನು.


» ಸಿಸೆರೊ, ಸನಕಾ, ಚಕ್ರವರ್ತಿ ಮಾರ್ಕಸ್ ಆಂಲಿಯಸ್ ಅವರು ಸ್ಟೋಯಿಕ್ ತತ್ವ (Stoicism) ಪ್ರತಿಪಾದಿಸಿದರು.


1) ಇದು 'ನಿಸರ್ಗದೊಂದಿಗೆ ಹೊಂದಿಕೊಂಡು ಬಾಳಿ' ಎಂದು ಸಾರಿತು.


ಕಲೆ ಮತ್ತು ವಾಸ್ತುಶಿಲ್ಪ


>> ರೋಮಿನ ಶ್ರೇಷ್ಠ ವಾಸ್ತುಶಿಲ್ಪಕ್ಕೆ ಕಲೋಸಿಯಂ ಮತ್ತು ಎಂಪಿಥಿಯೇಟರ್ ಉತ್ತಮ ಉದಾಹರಣೆ.


> ಪ್ಯಾಂಥಿಯೊನ್ ರೋಮ್‌ನ ವಿಶಾಲ ಕಟ್ಟಡವಾಗಿದ್ದು, ಅತಿ ದೊಡ್ಡ ಗುಮ್ಮಟವನ್ನು ಹೊಂದಿದೆ.


> ಕ್ಯುಪಿಡ್‌ನ ಪ್ರತಿಮೆ, ಅರಾ ಪೆಸಿಸ್ ಶಿಲ್ಪಗಳು ರೋಮಿನ ಶಿಲ್ಪಕಲೆಗೆ ಉದಾಹರಣೆಗಳಾಗಿವೆ.

Department : Education

ವಿಜ್ಞಾನ


ರೋಮನ್ನರಿಗೆ ವಿಜ್ಞಾನ ಮತ್ತು ಗಣಿತ ಕ್ಷೇತ್ರದಲ್ಲಿ ಆಳವಾದ ಜ್ಞಾನವಿತ್ತು.


>> ಹಿರಿಯ ಪ್ಲಿನಿಯು 'ನ್ಯಾಚುರಲ್ ಹಿಸ್ಟರಿ' ಎಂಬ ವಿಶ್ವಕೋಶವನ್ನೇ ರಚಿಸಿದ್ದನು.


>> ಸೀಜೆರಿಯನ್ (ಶಸ್ತ್ರಚಿಕಿತ್ಸೆಯ ಮೂಲಕ ಪ್ರಸೂತಿ ಮಾಡಿಸುವುದು), ಕಣ್ಣುಪೊರೆಯ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು.


>> ಗ್ಯಾಲನ್ ರೋಮಿನ ಪ್ರಸಿದ್ಧ ತಜ್ಞ ವೈದ್ಯ, ಸ್ಥಾಬೋ, ಟಾಲೆಮಿ


ಅಂದಿನ ಕಾಲದ ಖ್ಯಾತ ಭೂಗೋಳ ತಜ್ಞರಾಗಿದ್ದರು. >> ರೋಮನ್ನರ ಕಾನೂನುಗಳು ಮುಂದಿನ ಎಲ್ಲಾ ಕಾನೂನುಗಳಿಗೆ ಬುನಾದಿಯಾಗಿವೆ.


> ಇದು ಕಾನೂನು ಕ್ಷೇತ್ರಕ್ಕೆ ಅವರು ಕೊಟ್ಟ ಅಮೂಲ್ಯವಾದ ಕೊಡುಗೆಯಾಗಿದೆ.


ಅಮೆರಿಕದ ನಾಗರಿಕತೆಗಳು


>> ಮಾಯ, ಅಜೆಟೆಕ್ ಮತ್ತು ಇಂಕಾ ಇವು ಅಮೆರಿಕದಲ್ಲಿನ ಮಾಯ ನಾಗರಿಕತೆ :


ಪ್ರಾಚೀನ ಕೊಲಂಬಿಯಾದ ನಾಗರಿಕತೆಗಳು.


>> ಮೆಕ್ಸಿಕೊದ ಯುಕಟೆನ್ ಪ್ರದೇಶದಲ್ಲಿನ ಅಮೆರಿಕದ ಇಂಡಿಯನ್ ಮೂಲನಿವಾಸಿಗಳಿಗೆ ಮಾಯ ಎನ್ನುವರು.


>> ಇಲ್ಲಿನ ನಾಗರಿಕತೆಯು ಸುಮಾರು 1700 ವರ್ಷಗಳ ಹಿಂದೆ ಪ್ರವರ್ಧಮಾನಕ್ಕೆ ಬಂದಿತು.


>> ಇವರ ಮೊಟ್ಟಮೊದಲ ನಗರಗಳು ಸಾ.ಶ. 320ರ ಹೊತ್ತಿಗೆ


ನಿರ್ಮಾಣಗೊಂಡಿದ್ದವು.


>> ಸಾ.ಶ.ಪೂ.1527 ರಿಂದ ಸಾ.ಶ.ಪೂ.1546 ರವರೆಗಿನ ಕೊರ್ಟೆಜ್ ನೇತೃತ್ವದಲ್ಲಿ ನಡೆದ ಸ್ಪೇನಿನವರ ಆಕ್ರಮಣದೊಂದಿಗೆ ಮಾಯ ಸಂಸ್ಕೃತಿಯ ಅಧಃಪತನವನ್ನು ಕಾಣುತ್ತೇವೆ.


>> ಈ ದಮನಗಳ ನಡುವೆಯೂ ಬದುಕಿ ಉಳಿದ ಮಾಯ ಇಂಡಿಯನ್ನರು ಯುಕಟೆನ್ನಿನ ಉತ್ತರದ ವಲಯ ಹಾಗೂ ಇವತ್ತಿಗೂ ಇದ್ದಾರೆ. ಗ್ವಾಟೆಮಾಲದಲ್ಲಿ


>> ಹಿರೋಗ್ಲಿಫಿಕ್ ಪಠ್ಯಗಳನ್ನು ಕಲ್ಲಿನ ಸ್ಮಾರಕಗಳು, ಕಟ್ಟಡಗಳು ಹಾಗೂ ಮರದ ತುಂಡುಗಳ ಮೇಲೆ ಕೆತ್ತಲಾಗಿವೆ. ಇವುಗಳನ್ನು ಪುಸ್ತಕಗಳಲ್ಲಿಯೂ ಬರೆಯಲಾಗಿತ್ತು.

Location Recruitment

Published Date : 2022

Information Term : Short

Purpose of Information : Employee

Information Format : JPJ


📥📥👇👇


DOWNLOAD




Note  : This documents we are downloaded from the (Whats App and Telegram) internet .we are not responsible for only type of  copyright issue yes. If we have any complaint regarding this content. We are trying to remove this content shorty. Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.  






Daily Quiz Telegram Group Minimum 1000 Question https://t.me/kpsc2019

Comments

Popular posts from this blog

ಪೋಲಿಸ್ ಇಲಾಖೆಯಲ್ಲಿ ನೇಮಕಾತಿ | KSP NEW NOTIFICATION 2021 - 2022

ರಾಷ್ಟ್ರೀಯ ಚಳವಳಿಯ ಪ್ರಮುಖ ಘಟನೆಗಳು

10th ಸಮಾಜ ವಿಜ್ಞಾನ | [PDF] 10th(SSLC) Social Science Notes PDF Download Now 10ನೇ ತರಗತಿಯ ಸಮಾಜ ವಿಜ್ಞಾನ ಪಿಡಿಎಫ್ ನೋಟ್ಸ್ ಡೌನ್‌ಲೋಡ್