SDA ಆಕಾಂಕ್ಷಿಗಳ ಮನವಿ ಪತ್ರ
Heading : Kpsc group c question paper 2021 Click below download button to download pdf files ತಾಜಾ ಮಾಹಿತಿ ಪಡೆಯಲು ಸ್ಪರ್ಧಾವಿನ್ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ. FDA, GPSTR & ಇತರೆ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ SDA ಹುದ್ದೆಯ ಆಕಾಂಕ್ಷಿಗಳು ಎಸ್ ಆರ್ ವಲ್ಡ್೯ ಮೂಲಕ ಮಾಡಿಕೊಂಡ ಮನವಿ ಪತ್ರವಿದು.!! ♣️ ಪರಸ್ತುತವಾಗಿ ನೀವು FDA ಹುದ್ದೆಗೆ ಆಯ್ಕೆಯಾಗಿರುವುದರಿಂದ ನಿಮಗೆ SDA ಹುದ್ದೆ ಕೇವಲ ಒಂದು ಆಯ್ಕೆಯಾಗಿದೆ. ಆದ ಕಾರಣದಿಂದ ತಾವುಗಳು ಕೆಪಿಎಸ್ಸಿ ವೆಬ್ಸೈಟ್ ಗೆ ಲಾಗಿನ್ ಆಗಿ ಅಲ್ಲಿರುವ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಂಡು ನನಗೆ ಸದರಿ ಹುದ್ದೆಯನ್ನು ನಿರಾಕರಿಸುತ್ತಿದ್ದೇನೆ ಎಂದು ಪ್ರಮಾಣ ಪತ್ರವನ್ನು ಸಲ್ಲಿಸಿ ಸ್ವ-ಇಚ್ಛೆಯಿಂದ ದೂರ ಉಳಿದರೆ, ಕಡಿಮೆ ಅಂಕ ಪಡೆದಿರುವ ನಮಗೆ ಸರ್ಕಾರಿ ಹುದ್ದೆ ಪಡೆಯಲು ಅವಕಾಶ ದೊರಕಿಸಿಕೊಟ್ಟಂತೆ ಆಗುತ್ತದೆ, ಜೊತೆಗೆ ನಿಮ್ಮಂತೆಯೇ ಕಡು ಬಡತನದ ಕುಟುಂಬದಿಂದ ಬಂದಂತಹ ನಾವು ಸಹ ಈ ಸಮಾಜದಲ್ಲಿ ಒಂದು ಉತ್ತಮ ಸ್ಥಾನಕ್ಕೆ ತಲುಪಲು ಸಹಾಯಕವಾಗುತ್ತದೆ.!! ♣️ ಲಾಗಿನ್ ಆಗಲು ಇಲ್ಲಿದೆ ಲಿಂಕ್: 👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻 https://www.kpscrecruitment.in/RPS/Home.aspx ♣️ "ನಮ್ಮ ಕುಟುಂಬಕ್ಕೆ ಒಂದು ತುತ್ತು ಅನ್ನ ನೀಡಿದ ಪುಣ್ಯ ನಿಮಗೆ ಲಭಿಸುತ್ತದೆ.!!" Department : Education Central