Books to Read For FDA, SDA Exam Preparation : FDA, SDA ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಓದಬೇಕಾದ ಪುಸ್ತಕಗಳ ಪಟ್ಟಿ
Heading : Books to Read For FDA, SDA Exam Preparation
FDA, SDA ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಓದಬೇಕಾದ ಪುಸ್ತಕಗಳ ಪಟ್ಟಿ
Click below download button to download pdf files
ತಾಜಾ ಮಾಹಿತಿ ಪಡೆಯಲು ಸ್ಪರ್ಧಾವಿನ್ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ.
ಎಫ್‌ಡಿಎ ಪರೀಕ್ಷೆಗೆ ಏನು ಓದಬೇಕು?
ಎಸ್‌ಡಿಎ ಪರೀಕ್ಷೆಗೆ ಯಾವೆಲ್ಲ ಪುಸ್ತಕ ಓದಬೇಕು?
ಈ ಪ್ರಶ್ನೆಗಳಿಗೆ ಉತ್ತರ ಈ ಕೆಳಗಿನಂತಿದೆ
ಅಂದಹಾಗೆ ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗೆ ಸಿದ್ಧತೆ ನಡೆಸಲು ಯಾವೆಲ್ಲ ಪ್ರಮುಖ ಪುಸ್ತಕಗಳನ್ನು ಓದಬೇಕು ಎಂದು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ.
Information Term : Short
1. ಸರ್ಕಾರಿ ಪಠ್ಯಪುಸ್ತಕಗಳು (NCERT/ DCERT) ಅಥವಾ ರಾಜ್ಯ ಶಾಲಾ ಪಠ್ಯ ಪ್ರಾಧಿಕಾರದ 4ನೇ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲ ಪಠ್ಯ ಪುಸ್ತಕಗಳು.
2 ಪದವಿ ಪೂರ್ವ ಕಾಲೇಜಿನ ಮೊದಲ ಮತ್ತು ದ್ವಿತೀಯ ಪಿಯುಸಿ ಪುಸ್ತಕಗಳು( ಕರ್ನಾಟಕ ರಾಜ್ಯ ಪಿಯು ಪುಸ್ತಕಗಳು). ಎಸ್‌ಡಿಎ ಹುದ್ದೆಗೆ ಅಗತ್ಯವೆಂದು ಓದಬೇಕು.
3 ಕನ್ನಡ ವ್ಯಾಕರಣಕ್ಕಾಗಿ ಅರಳಿಗುಪ್ಪಿ ಅವರ ಸಮಗ್ರ ಹೊಸಗನ್ನಡ ವ್ಯಾಕರಣ ಪುಸ್ತಕ.
4 ರಾಮಕೃಷ್ಣ ಉಡುಪ ಅಥವಾ ಅವರ ವ್ಯಾಕರಣ ಪುಸ್ತಕ.
Information Format : JPJ
5 ರಾಜಪ್ಪ ದಳವಾಯಿ ರವರ ಕನ್ನಡ ಸಾಹಿತ್ಯಕೋಶ ಪುಸ್ತಕವನ್ನು ಓದಬಹುದು.
6 ಭಾರತ ಸಂವಿಧಾನ ಕುರಿತು ಓದಲು ಪಿ.ಎಸ್.ಗಂಗಾಧರ ಅಥವಾ ಲಕ್ಷ್ಮೀಕಾಂತ್ ರವರ ಪುಸ್ತಕ.
7 ಪ್ರಾದೇಶೀಕ ಮತ್ತು ಪ್ರಾಕೃತ ಭೂಗೋಳ ಶಾಸ್ತ್ರ ಕುರಿತು ಓದಲು ಡಾ||ರಂಗನಾಥ ರವರ ಪುಸ್ತಕ.
8 ಭಾರತದ ಆರ್ಥಿಕ ಅಭಿವೃದ್ಧಿ - ಗರಣಿ ಕೃಷ್ಣಮೂರ್ತಿ / ಜಿ ಎನ್ ಕೆಂಪಯ್ಯ ರವರ ಪುಸ್ತಕಗಳು.
Number of Pages : 02
Scanned Copy : Yes
9 ಸಾಮಾನ್ಯ ವಿಜ್ಞಾನ - ಕೆ ಹೆಚ್ ಸುರೇಶ್ ಅಥವಾ ವಿ.ಕೆ.ಶಿ ರವರ ಪುಸ್ತಕಗಳು.
10 ಕರ್ನಾಟಕ / ಭಾರತದ ಅಭಿವೃದ್ಧಿ / ಯೋಜನೆಗಳ ಕುರಿತ ವಾರ್ಷಿಕ ಪುಸ್ತಕಗಳು
11 ದಿನಪತ್ರಿಕೆಗಳು - ವಿಜಯ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ ಇತರೆ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳು.
12 ಪರಿಸರ ಅಧ್ಯಯನ - ಕೆ ಬೈರಪ್ಪ ರವರ ಪುಸ್ತಕ.
Password Protected : No
Image Available : Yes
13 ರಾಜ್ಯ ಮತ್ತು ಕೇಂದ್ರ ಬಜೆಟ್ ಕುರಿತ ಪುಸ್ತಕಗಳು, ಮಾಹಿತಿ ಕೈಪಿಡಿಗಳು
14 ಮಾನಸಿಕ ಸಾಮರ್ಥ್ಯ - ಗುರುರಾಜ್ ಬುಲ್‌ಬುಲೇ ಅಥವಾ ಅರ್ ಎಸ್ ಅಗರ್‌ವಾಲ್
15 ಪ್ರಪಂಚ, ಭಾರತ ಮತ್ತು ಕರ್ನಾಟಕದ ಮ್ಯಾಪ್‌ಗಳು ಮತ್ತು ಅಟ್ಲಾಸ್‌ಗಳು
Copy Text : No
Information Print Enable : Yes
16 ಮಾಸಿಕ ನಿಯತಕಾಲಿಕೆಗಳು- ಸ್ಪರ್ಧಾ ವಿಜೇತ, ಸ್ಪರ್ಧಾಸ್ಪೂರ್ತಿ, ಇತರೆ.
17 ಇತಿಹಾಸ - ಕೆ ಸದಾಶಿವ ಅಥವಾ ಕೆಎನ್‌ಎ ರವರ ಪುಸ್ತಕಗಳು
18 ಹಳೆಯ ಪ್ರಶ್ನೆ ಪತ್ರಿಕೆಗಳು.
File size Reduced : No
File Password : No
Rate : Free of cost
For Personal Use Only
Save water, Save life’s.!!
📥📥👇👇
DOWNLOAD
Note : This documents we are downloaded from the (WhatsApp and Telegram) internet .we are not responsible for only type of copyright issue yes. If we have any complaint regarding this content. We are trying to remove this content shorty. Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Daily Quiz Telegram Group Minimum 1000 Question https://t.me/kpsc2019
Comments